ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ | Powerful EMCEE Script Malayalam

Powerful Malayalam EMCEE Script for Sayyidul Ulama Sayyid Jifri Muthukoya Thangal. Ideal for Islamic programs, madrasa events and public gatherings.

EMCEE SCRIPTS

Haneef Baqavi

10/25/20261 min read

Sayyidul Ulama Sayyid Jifri Muthukoya Thangal EMCEE Script
Sayyidul Ulama Sayyid Jifri Muthukoya Thangal EMCEE Script

ಕನ್ನಡ

ಜ್ಞಾನದ ಬೆಳಕಿನಿಂದ ಉಮ್ಮತ್ತಿಗೆ ನಾಯಕತ್ವ ನೀಡುತ್ತಿರುವ ಮಹಾ ಪಂಡಿತ...

ಇಲ್ಮ್ ಮತ್ತು ಅಮಲಿನ ಸುಂದರ ಸಮನ್ವಯದ ಮೂಲಕ

ಸಮಾಜವನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿರುವ ಮಹಾ ಜ್ಞಾನಿ...

ಉಲಮಾಗಳಿಗೂ, ಉಮ್ಮತ್ತಿಗೂ ಮಾರ್ಗದರ್ಶಿಯಾಗಿ

ನಿಂತಿರುವ ಪ್ರಿಯರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್...

ಜ್ಞಾನದ ಆಳದಿಂದಲೂ,

ವಿನಯದ ಸೌಂದರ್ಯದಿಂದಲೂ,

ಪ್ರೀತಿಯ ಮಧುರತೆಯಿಂದಲೂ

ಉಮ್ಮತ್ತಿನ ಹೃದಯಗಳಲ್ಲಿ ಸ್ಥಾನ ಪಡೆದಿರುವ ಶ್ರೇಷ್ಠ ನಾಯಕ...

ಸಮಸ್ತದ ಆದರ್ಶಗಳನ್ನು

ಎದೆಗೆ ಹತ್ತಿರವಾಗಿ ಹಿಡಿದುಕೊಂಡು,

ಸುನ್ನತ್ ಜಮಾಅತ್ತಿನ ಮಾರ್ಗದಲ್ಲಿ

ಉಮ್ಮತ್ತನ್ನು ಮುನ್ನಡೆಸುತ್ತಿರುವ ನಾವಿಕ...

ಅವರಿಂದ ಹೊರಹೊಮ್ಮುವ ಮಾತುಗಳಲ್ಲಿ

ಇಲ್ಮಿನ ಗಾಂಭೀರ್ಯವಿದೆ...

ಉಮ್ಮತ್ತಿನ ಮೇಲಿನ ಕರುಣೆಯಿದೆ...

ಸಮಾಜದ ಮೇಲಿನ ಕಾಳಜಿಯಿದೆ...

ನೇರ ದಿಟ್ಟ ಮಾತಿನ ಮೂಲಕ ಜನಮಾನಸಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಪ್ರೀತಿಯ ಪ್ರತೀಕ ಉಮ್ಮತ್ತಿನ ನಾಯಕ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್...

MALAYALAM

ಅರಿವಿಂಡೆ ವೆಳಿಚ್ಚತ್ತಿಲೂಡೆ ಉಮ್ಮತ್ತಿನ್ ನೇತೃತ್ವಂ ನಲ್ಕುನ್ನ ಮಹಾಪಂಡಿತನ್...

ಇಲ್ಮಿಂಡೇಯುಂ ಅಮಲಿಂಡೇಯುಂ ಮನೋಹರಮಾಯ ಸಮನ್ವಯತ್ತಿಲೂಡೆ

ಸಮೂಹತ್ತೆ ಸನ್ಮಾರ್ಗತ್ತಿಲೇಕ್ ನಯಿಕ್ಕುನ್ನ ಮಹಾಜ್ಞಾನಿ...

ಉಲಮಾಕ್ಕಳ್ಕುಂ ಉಮ್ಮತ್ತಿನುಂ ಮಾರ್ಗದರ್ಶಿಯಾಯಿ

ನಿಲಕೊಳ್ಳುನ್ನ ಪ್ರಿಯಪ್ಪೆಟ್ಟ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್...

ಅರಿವಿಂಡೆ ಆಝಂ ಕೊಂಡುಂ,

ವಿನಯತ್ತಿಂಡೆ ಸೌಂದರ್ಯಂ ಕೊಂಡುಂ,

ಸ್ನೇಹತ್ತಿಂಡೆ ಮಾಧುರ್ಯಂ ಕೊಂಡುಂ

ಉಮ್ಮತ್ತಿಂಡೆ ಹೃದಯಂಗಳಿಲ್ ಸ್ಥಾನಂ ನೇಡಿಯ ಮಹಾನಾಯ ನೇತಾವು...

ಸಮಸ್ತಯುಡೆ ಆದರ್ಶಂಗಳೆ

ಹೃದಯತ್ತೋಡ್ ಚೇರ್ತ್ ಪಿಡಿಚ್ಚ್,

ಸುನ್ನತ್ ಜಮಾಅತ್ತಿಂಡೆ ಮಾರ್ಗತ್ತಿಲೂಡೆ

ಉಮ್ಮತ್ತಿನೆ ಮುನ್ನೋಟ್ಟ್ ನಯಿಕ್ಕುನ್ನ ಕಪ್ಪಿತ್ತಾನ್...

ಅವರಿಲ್ ನಿನ್ನುಂ ಪುರಪ್ಪೆಡುನ್ನ ವಾಕ್ಕುಗಳಿಲ್

ಇಲ್ಮಿಂಡೆ ಗಾಂಭೀರ್ಯಮುಂಡ್...

ಉಮ್ಮತ್ತಿನೋಡುಳ್ಳ ಕಾರುಣ್ಯಮುಂಡ್...

ಸಮೂಹತ್ತೋಡುಳ್ಳ ಕರುತಲುಂಡ್...

ತಂಡೆ ಉನ್ನದಮಾಯ ನಿಲಬಾಡಿಲೂಡೆ

ಜನಮನಸ್ಸುಗಳಿಲ್ ಸ್ಥಾನಂ ನೇಡಿಯ,

ಸ್ನೇಹತ್ತಿಂಡೆ ಪ್ರತೀಕಮಾಯ

ಉಮ್ಮತ್ತಿಂಡೆ ನೇತಾವು ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್