Qaseedathul Burdha mc
qaseedathul burdha
Haneef Baqavi
10/21/20261 min read


ಖಸೀದತುಲ್ ಬುರ್ದಾ ಶರೀಫ್!
ಪ್ರಿಯ ಸಭಿಕರೇ...
ಇದು ಬರೀ ಕಾವ್ಯವಲ್ಲ, ಪ್ರವಾದಿ ಪ್ರೇಮದ ಅಮೃತ ಧಾರೆ...
ಇದು ಬರೀ ಶಬ್ದಗಳಲ್ಲ, ಇಷ್ಕ್ ಮದೀನಾದ ದಿವ್ಯ ಕಿರಣಗಳ ಸೌರಭಧಾರೆ!
ಮತ್ತು ರಸೂಲರ (ಸ.ಅ) ಪಾವನ ಚರಿತೆಯನ್ನು ಪದಗಳಲ್ಲಾಗಿಸಿ, ಭಕ್ತಿ ರಸದ ಹೊಳೆಯನ್ನು ಹೃದಯದಲಿ ಹರಿಸಿ, ಯುಗ ಯುಗಗಳ ಕಾಲದಿಂದ ಜನರ ಮನವನ್ನು ಬೆಳಗಿಸಿದ ಮಹೋನ್ನತ ಕೃತಿಯೇ ಖಸೀದತುಲ್ ಬುರ್ದಾ ಶರೀಫ್!
'ಬುರ್ದಾ' ಎಂದರೆ ಅರಬಿಯಲ್ಲಿ 'ಶಾಲು', ಈ ಶಾಲು ತಂದಿದೆ ಬದುಕಿಗೆ ನೆಮ್ಮದಿಯ ಪಾಲು!
೧೩ನೇ ಶತಮಾನದಲ್ಲಿ ಈಜಿಪ್ಟ್‌ನ ಮಹಾನ್ ಜ್ಞಾನಿ, ಶೈಖ್ ಇಮಾಮ್ ಶರಫುದ್ದೀನ್ ಅಲ್-ಬುಸಿರಿ (ರ.ಅ) ಅವರ ಸುಕೋಮಲ ಮನಸ್ಸಿನಿಂದ ಹರಿದುಬಂದ ಈ ಕಾವ್ಯರತ್ನ, ಇಂದಿಗೂ ಸಕಲ ಮುಹ್‌ಮಿನ್‌ಗಳ ನಾಲಗೆಯಲ್ಲಿ ಜೇನಿನಂತೆ ಸವಿಯುತ್ತಿದೆ.
ಪ್ರಿಯಮುಳ್ಳವರೇ ಇದ್ ವೆರುಮೋರು ಕಾವ್ಯಮಲ್ಲ ಪ್ರವಾಚಗ ಪ್ರಣಯತ್ತಿಂಡೆ ಅಮೃದ ಧಾರೆಯಾಣ್...
ಇದ್ ವೆರುಂ ವಾಕುಗಳಲ್ಲ, ಇಷ್ಕ್ ಮದೀನೆಯುಡೆ ದಿವ್ಯ ಕಿರಣಂಗಳುಡೆ ಸೌರಭ ಧಾರೆಯಾಣ್!
ಮತ್ತು ರಸೂಲುಲ್ಲಾಂಡೆ ಪಾವನ ಚರಿದತ್ತೆ ಪದಂಗಳಿಲಾಕಿ ಭಕ್ತಿ ರಸತ್ತಿಂಡೆ ನದಿಯೀ ಹೃದಯತ್ತಿಲ್ ಒಝುಕ್ಕಿ ಯುಗ ಯುಗಂಗಳಾಯಿ ಮನುಷ್ಯ ಮನಸ್ಸಿನೆ ಪ್ರಕಾಶಿಪ್ಪಿಚ್ಚ ಮಹತ್ತಾಯ ಕೃತಿಯಾಣ್ ಖಸೀದತುಲ್ ಬುರ್ದಾ ಅದಾ ನಮ್ಮುಡೆ ವೇದಿಯಿಲ್...